ಸುಕ್ಷೇತ್ರ ಕಡಕೋಳ ಶ್ರೀ ಮಡಿವಾಳೇಶ್ವರರ ತತ್ವ ಪದಗಳು / Kadakol Shri Madivaleshwarara Tatvapadagalu

ಸುಕ್ಷೇತ್ರ ಕಡಕೋಳ ಶ್ರೀ ಮಡಿವಾಳೇಶ್ವರರ ತತ್ವ ಪದಗಳು
ಅನುಭಾವಿ ಶರಣರು ಆದ ಕಡಕೋಳದ ಮಡಿವಾಳಪ್ಪನವರ ತತ್ವ ಪದಗಳು.

ಮಠಾಧ್ಯಕ್ಷರು :- ಶ್ರೀ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು

ಸುಕ್ಷೇತ್ರ :- ಕಡಕೋಳ
ತಾಲೂಕು:- ಯಡ್ರಾಮಿ
ಜಿಲ್ಲಾ:- ಕಲಬುರಗಿ 585325

Kadakola Shri Madivaleshwarara Math,
Madivaleshwarara Tatvapadagalu.

Mathadhyaksharu :- Shri, Dr.Rudramuni Shivacharyaru 

Place :- Kadakola 
Tq :- Yedrami 
Dist :- Kalaburagi (Gulbarga) 
Pin Code :- 585325
"ಸಾವು ಒಂದು ಇಲ್ಲದಿದ್ದರೆ ಇನ್ನೆಷ್ಟು ಸೋಗು ಮಾಡುವಿರಿ"- 
-ಕಡಕೋಳ ಶ್ರೀ ಮಡಿವಾಳೇಶ್ವರರು
"ತನ್ನ ತಾನು ತಿಳಿದ ಮೇಲೆ ಇನ್ನೇನು ಇನ್ನೇನೋ" -
ಕಡಕೋಳ ಶ್ರೀ ಮಡಿವಾಳೇಶ್ವರರು

ಹೀಗೆ ಹಲವಾರು ತತ್ವ ನುಡಿಗಳು, ಪದಗಳ ಮುಖಾಂತರ ಸಮಾಜದ ಅಂಕು ಡೊಂಕನ್ನ ತಿದ್ದುತ್ತ ಬಂದಿರತಕ್ಕಂತ ನಮ್ಮ ಕಡಕೋಳದ
ಮಡಿವಾಳಪ್ಪನವರು.🙏

ಸುಕ್ಷೇತ್ರ ಕಡಕೋಳಕ್ಕೆ ತಮಗೆಲ್ಲರಿಗೂ ಸ್ವಾಗತ ಸುಸ್ವಾಗತ

Regards,
#ACSKADAKOL YouTube channel
Admin,
Amaresh Subhedar✍️✨💞
+91 8123410701

Comments