Posts

ಸುಕ್ಷೇತ್ರ ಕಡಕೋಳ ಶ್ರೀ ಮಡಿವಾಳೇಶ್ವರರ ತತ್ವ ಪದಗಳು / Kadakol Shri Madivaleshwarara Tatvapadagalu

Image
ಸುಕ್ಷೇತ್ರ ಕಡಕೋಳ ಶ್ರೀ ಮಡಿವಾಳೇಶ್ವರರ ತತ್ವ ಪದಗಳು ಅನುಭಾವಿ ಶರಣರು ಆದ ಕಡಕೋಳದ ಮಡಿವಾಳಪ್ಪನವರ ತತ್ವ ಪದಗಳು. ಮಠಾಧ್ಯಕ್ಷರು :- ಶ್ರೀ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸುಕ್ಷೇತ್ರ :- ಕಡಕೋಳ ತಾಲೂಕು:- ಯಡ್ರಾಮಿ ಜಿಲ್ಲಾ:- ಕಲಬುರಗಿ 585325 Kadakola Shri Madivaleshwarara Math, Madivaleshwarara Tatvapadagalu. Mathadhyaksharu :- Shri, Dr.Rudramuni Shivacharyaru  Place :- Kadakola  Tq :- Yedrami  Dist :- Kalaburagi (Gulbarga)  Pin Code :- 585325 "ಸಾವು ಒಂದು ಇಲ್ಲದಿದ್ದರೆ ಇನ್ನೆಷ್ಟು ಸೋಗು ಮಾಡುವಿರಿ"-  -ಕಡಕೋಳ ಶ್ರೀ ಮಡಿವಾಳೇಶ್ವರರು "ತನ್ನ ತಾನು ತಿಳಿದ ಮೇಲೆ ಇನ್ನೇನು ಇನ್ನೇನೋ" - ಕಡಕೋಳ ಶ್ರೀ ಮಡಿವಾಳೇಶ್ವರರು ಹೀಗೆ ಹಲವಾರು ತತ್ವ ನುಡಿಗಳು, ಪದಗಳ ಮುಖಾಂತರ ಸಮಾಜದ ಅಂಕು ಡೊಂಕನ್ನ ತಿದ್ದುತ್ತ ಬಂದಿರತಕ್ಕಂತ ನಮ್ಮ ಕಡಕೋಳದ ಮಡಿವಾಳಪ್ಪನವರು. 🙏 ಸುಕ್ಷೇತ್ರ ಕಡಕೋಳಕ್ಕೆ ತಮಗೆಲ್ಲರಿಗೂ ಸ್ವಾಗತ ಸುಸ್ವಾಗತ Regards, #ACSKADAKOL YouTube channel Admin, Amaresh Subhedar✍️✨💞 +91 8123410701